Greenwich ಗ್ರಿ(ಗ್ರೆ)ನಿಜ್‍(ಚ್‍)
ನಾಮವಾಚಕ

ಗ್ರಿನಿಜ್‍; ಆಗ್ನೇಯ ಲಂಡನ್ನಿನ ಒಂದು ಪಟ್ಟಣ (ಹಿಂದೆ ಇಲ್ಲಿದ್ದ ರಾಯಲ್‍ ಖಗೋಳ ವೀಕ್ಷಣಾಲಯವನ್ನು ಈಗ ಹರ್ಸ್ಟ್‍ಮಾನ್‍ಸೂಕ್ಸ್‍ ಎಂಬಲ್ಲಿಗೆ ಸಾಗಿಸಲಾಗಿದೆ).