See also 2Grecian
1Grecian ಗ್ರೀಷನ್‍
ಗುಣವಾಚಕ

ಗ್ರೀಸಿನ; ಗ್ರೀಕ್‍ (ವಾಸ್ತುಶಿಲ್ಪದ ಮತ್ತು ಮುಖದ ಆಕಾರದ ವಿಷಯದಲ್ಲಿಹೊರತು ಈಗ ವಿರಳ ಪ್ರಯೋಗ).

ಪದಗುಚ್ಛ
  1. Grecian bend (ಬ್ರಿಟಿಷ್‍ ಪ್ರಯೋಗ) 1870ರ ಸುಮಾರಿನಲ್ಲಿ ಪ್ರಚಲಿತವಾಗಿದ್ದ ನಡಗೆಯ ಕೃತಕ ಭಂಗಿ; ಗ್ರೀಕ್‍ ಗತ್ತು.
  2. Grecian gift = Greek gift.
  3. Grecian knot ಗ್ರೀಕ್‍ ಜಡೆಗಂಟು; ಗ್ರೀಕ್‍ ಶೈಲಿಯ ಹೆಂಗಸರ ತುರುಬು, ಗಂಟು.
  4. Grecian nose ಗ್ರೀಕ್‍ ಮೂಗು; ನಡುವೆ ಉಬ್ಬು ತಗ್ಗಿಲ್ಲದೆ ಹಣೆಯಿಂದ ಮಾಟವಾಗಿ ಇಳಿಯುವ ಮೂಗು.
  5. Grecian profile ಗ್ರೀಕ್‍ ಮೂಗಿನ ಮಾಟವನ್ನು ಎತ್ತಿ ತೋರಿಸುವ ಗ್ರೀಕ್‍ ಮುಖದ ಪಾರ್ಶ್ವನೋಟ ಯಾ ಅದರ ಚಿತ್ರ.
  6. grecian slippers (ಬ್ರಿಟಿಷ್‍ ಪ್ರಯೋಗ) ಗ್ರೀಕ್‍ ಜೋಡು (ಪೌರಸ್ತ್ಯರು ಬಳಸುವಂಥ ಜೋಡಿಗೆ ವ್ಯಾಪಾರದ ಹೆಸರು).
See also 1Grecian
2Grecian ಗ್ರೀಷನ್‍
ನಾಮವಾಚಕ
  1. ಗ್ರೀಕ್‍ ಪಂಡಿತ; ಗ್ರೀಕ್‍ ಭಾಷಾಪ್ರವೀಣ.
  2. (ಬ್ರಿಟಿಷ್‍ ಪ್ರಯೋಗ) ‘ಕ್ರೈಸ್ಟ್ಸ್‍ ಹಾಸ್ಪಿಟಲ್‍’ ಶಾಲೆಯಲ್ಲಿ ಅತ್ಯಂತ ಮೇಲ್ತರಗತಿಯ ವಿದ್ಯಾರ್ಥಿ.