See also 2Gravettian
1Gravettian ಗ್ರವೆಟಿಅನ್‍
ಗುಣವಾಚಕ

ಗ್ರವೆಟಿಯನ್‍; ಹ್ರಾನ್ಸಿನ ಲಗ್ರವೆಟ್‍ ಎಂಬಲ್ಲಿ ದೊರೆತ ಅವಶೇಷಗಳಿಂದ ಪತ್ತೆಯಾದ, ಪೂರ್ವ ಶಿಲಾಯುಗದ ಯಾ ಅದಕ್ಕೆ ಸಂಬಂಧಿಸಿದ.

See also 1Gravettian
2Gravettian ಗ್ರವೆಟಿಅನ್‍
ನಾಮವಾಚಕ
  1. ಗ್ರವೆಟಿಯನ್‍; ಹ್ರಾನ್ಸಿನ ಲಗ್ರವೆಟ್‍ ಎಂಬಲ್ಲಿ ದೊರೆತ ಅವಶೇಷಗಳಿಂದ ಪತ್ತೆಯಾದ ಪೂರ್ವಶಿಲಾಯುಗದ ಸಂಸ್ಕೃತಿ.
  2. ಈ ಸಂಸ್ಕೃತಿಯ ಪುರುಷ ಯಾ ಸ್ತ್ರೀ.