Graves ಗ್ರಾವ್‍
ನಾಮವಾಚಕ
(ಬಹುವಚನ ಅದೇ, ಉಚ್ಚಾರಣೆ ಗ್ರಾವ್‍’).

ಹ್ರಾನ್ಸಿನ ಗ್ರಾವ್‍ ಡಿಸ್ಟ್ರಿಕ್ಟ್‍ನಲ್ಲಿ ತಯಾರಿಸುವ ತೀಕ್ಷ್ಣತೆ ಕಡಿಮೆಯಾದ, ಬಿಳಿಯ (ಕೆಲವೊಮ್ಮೆ ಕೆಂಪನೆಯ) ವೈನು.