Grandisonian ಗ್ರಾಂಡಿಸೋನಿಅನ್‍
ಗುಣವಾಚಕ

ಗ್ರ್ಯಾಂಡಿಸನ್ನಿನಂಥ; ಸೌಜನ್ಯ ಹಾಗೂ ಔದಾರ್ಯದಿಂದ ಕೂಡಿದ (ಹದಿನೆಂಟನೆಯ ಶತಮಾನದ ಇಂಗ್ಲಿಷ್‍ ಕಾದಂಬರಿಕಾರ ರಿಚರ್ಡ್‍ಸನ್ನಿನ ಕಾದಂಬರಿಯ ಪಾತ್ರದ ಹೆಸರಿನಿಂದ ಸೂಚಿತವಾದದ್ದು).