See also 2Graecophil
1Graecophil ಗ್ರೀಕೋಹಿಲ್‍
ನಾಮವಾಚಕ

ಗ್ರೀಕ್‍ ಪ್ರೇಮಿ; ಗ್ರೀಸಿನ ವಸ್ತು, ವಿಷಯಗಳಲ್ಲಿ ಪ್ರೀತಿಯುಳ್ಳವ.

See also 1Graecophil
2Graecophil ಗ್ರೀಕೋಹಿಲ್‍
ಗುಣವಾಚಕ

ಗ್ರೀಸ್‍ ಪ್ರೇಮದ; ಗ್ರೀಕ್‍ ಪ್ರೇಮದ.