Graecize ಗ್ರೀಸೈಸ್‍
ಸಕರ್ಮಕ ಕ್ರಿಯಾಪದ

ಗ್ರೀಕರಂತಾಗಿಸು; ಗ್ರೀಕ್‍ ಅಚ್ಚು, ಸ್ವಭಾವ, ಲಕ್ಷಣ, ರೂಪ – ಕೊಡು; ಗ್ರೀಕ್‍ ವೈಶಿಷ್ಟ್ಯ ಕೊಡು.

ಅಕರ್ಮಕ ಕ್ರಿಯಾಪದ
  1. ಗ್ರೀಕರ ಪಕ್ಷವಹಿಸು; ಗ್ರೀಕರ ಕಡೆ ಒಲವು ತೋರು.
  2. ಗ್ರೀಕರ ಅನುಕರಣ ಮಾಡು; ಗ್ರೀಕರಂತಾಗು.