Graecism ಗ್ರೀಸಿಸಮ್‍
ನಾಮವಾಚಕ
  1. (ಮುಖ್ಯವಾಗಿ ಬೇರೆ ಭಾಷೆಯಲ್ಲಿ ಅನುಕರಣ ಮಾಡಿದ) ಗ್ರೀಕ್‍ ನುಡಿಗಟ್ಟು; ಗ್ರೀಕ್‍ ಭಾಷಾಮರ್ಯಾದೆ.
  2. ಗ್ರೀಕ್‍ತನ; ಗ್ರೀಕ್‍ ವೈಶಿಷ್ಟ್ಯ; ಗ್ರೀಕ್‍ ಮನೋಧರ್ಮ, ಶೈಲಿ, ಅಭಿವ್ಯಕ್ತಿ, ವಿಧಾನ, ಮೊದಲಾದವು.
  3. ಇವುಗಳ ಅನುಕರಣ.