Gradgrind ಗ್ರಾಡ್‍ಗ್ರೈಂಡ್‍
ನಾಮವಾಚಕ

ಭಾವಶೂನ್ಯ ವಸ್ತುನಿಷ್ಠ; ಆದರದ ಭಾವನೆಯಿಲ್ಲದೆ ಕೇವಲ ವಾಸ್ತವಾಂಶಗಳ ಬಗ್ಗೆ ಮಾತ್ರ ಆಸಕ್ತಿಯಿರುವ ವ್ಯಕ್ತಿ (ಚಾರ್ಲ್ಸ್‍ ಡಿಕನ್ಸನ ‘ಹಾರ್ಡ್‍ ಟೈಮ್ಸ್‍’ ಎಂಬ ಕೃತಿಯ ಒಂದು ಪಾತ್ರದ ಹೆಸರು).