Gotterdammerung ಗಟರ್ಡೆಮರುಂಗ್‍
ನಾಮವಾಚಕ
  1. (ನಾರ್ವೆಯವರ ಪುರಾಣ) ದೇವಾಸುರ ಯುದ್ಧ.
  2. (ರೂಪಕವಾಗಿ) (ಯಾವುದೇ ಆಳ್ವಿಕೆ, ಸಂಸ್ಥೆ, ಮೊದಲಾದವುಗಳ) ಸಂಪೂರ್ಣ ಪತನ; ಅವಸಾನ.