Gothicize ಗಾತಿಸೈಸ್‍
ಸಕರ್ಮಕ ಕ್ರಿಯಾಪದ

ಗಾತೀಕರಿಸು; ಮಧ್ಯಯುಗದ ಗಾತಿಕ್‍ ಶೈಲಿ, ರೀತಿ, ಮೊದಲಾದವಕ್ಕೆ ಅಳವಡಿಸು, ಪರಿವರ್ತಿಸು.

ಅಕರ್ಮಕ ಕ್ರಿಯಾಪದ

ಗಾತೀಕೃತವಾಗು; ಮಧ್ಯಯುಗದ ಗಾತಿಕ್‍ ರೀತಿ ಮೊದಲಾದವನ್ನು ಇಷ್ಟಪಡು.