Gothicism ಗಾತಿಸಿಸಮ್‍
ನಾಮವಾಚಕ
  1. ‘ಗಾತೀಯತೆ’; ಗಾತಿಕ್‍ ನುಡಿಗಟ್ಟು.
  2. (ವಾಸ್ತುಶಿಲ್ಪ) ‘ಗಾತಿಕ್‍’ ಪ್ರವೃತ್ತಿ ಯಾ ಶೈಲಿ(ಯಾ ಅನುಕರಣೆ).
  3. ಒರಟುತನ; ಅನಾಗರಿಕ, ಅಸಂಸ್ಕೃತ, ವಿಕಟ – ನಡವಳಿಕೆ.