Gothically ಗಾತಿಕಲಿ
ಕ್ರಿಯಾವಿಶೇಷಣ
  1. ‘ಗಾತೀಯ’ವಾಗಿ; ಗಾತಿಕ್‍ (ವಾಸ್ತು) ಶೈಲಿಯಲ್ಲಿ.
  2. ಒರಟಾಗಿ; ಅನಾಗರಿಕ ರೀತಿಯಲ್ಲಿ; ಅಸಂಸ್ಕೃತವಾಗಿ; ವಿಕಟವಾಗಿ; ಚಿತ್ರವಿಚಿತ್ರವಾಗಿ.