See also 2Gothic
1Gothic ಗಾತಿಕ್‍
ನಾಮವಾಚಕ
  1. ಗಾತಿಕ್‍; ಗತಿಕ್‍; ಗಾತ್‍ ಜನ ಯಾ ಗಾತ್‍ ಭಾಷೆ.
  2. (ವಾಸ್ತುಶಿಲ್ಪ) ಗಾತಿಕ್‍ ಶೈಲಿ, ಸಂಪ್ರದಾಯ; ಪಶ್ಚಿಮ ಯೂರೋಪಿನಲ್ಲಿ ಕ್ರಿಸ್ತಶಕ 12–16ನೆಯ ಶತಮಾನಗಳಲ್ಲಿ ಬಳಕೆಯಲ್ಲಿದ್ದ ವಾಸ್ತು ಶೈಲಿ (ಮುಖ್ಯವಾಗಿ ಚೂಪು ಕಮಾನಿನ ಶೈಲಿ).
  3. (ಮುದ್ರಣ) ಗಾತಿಕ್‍; ಜರ್ಮನ್‍ ಟೈಪು; ಕಪ್ಪಕ್ಷರ. Figure: gothic
See also 1Gothic
2Gothic ಗಾತಿಕ್‍
ಗುಣವಾಚಕ
  1. ‘ಗಾತೀಯ’; ‘ಗಾತ್‍’ ಜನರ ಯಾ ‘ಗಾತ್‍’ ಭಾಷೆಯ.
  2. ‘ಗಾತಿಕ್‍’ (ವಾಸ್ತು) ಶೈಲಿಯ (ಮುಖ್ಯವಾಗಿ ಚೂಪು ಕಮಾನಿನ ಶೈಲಿಯ).
  3. ಒರಟಾದ; ಅನಾಗರಿಕ; ಅಸಂಸ್ಕೃತ; ವಿಕಟವಾದ.
  4. (ಮುದ್ರಣ) ಗಾತಿಕ್‍:
    1. ಜರ್ಮನ್‍ (ಟೈಪಿನ) ಕಪ್ಪಕ್ಷರದ.
    2. ಅಕ್ಷರದ ಮೇಲೆ ಮತ್ತು ಕೆಳಗೆ ರೇಖಾವೈಖರಿಗಳಿಲ್ಲದ.