Goth ಗಾತ್‍
ನಾಮವಾಚಕ
  1. ಗಾತೀಯ; (ಕ್ರಿಸ್ತಶಕ 3–5ನೆಯ ಶತಮಾನಗಳಲ್ಲಿ ಪೂರ್ವಪಶ್ಚಿಮ ರೋಮನ್‍ ಸಾಮ್ರಾಜ್ಯಗಳ ಒಳನುಗ್ಗಿ, ಇಟಲಿ, ಹ್ರಾನ್ಸ್‍, ಮತ್ತು ಸ್ಪೇನ್‍ ದೇಶಗಳಲ್ಲಿ ರಾಜ್ಯ ಸ್ಥಾಪಿಸಿದ) ಒಂದು ಜರ್ಮನ್‍ ಕುಲದವನು.
  2. ಒರಟ; ಅನಾಗರಿಕ; ಬರ್ಬರ.
  3. ತಿಳಿವಿಲ್ಲದವನು; ಮೂಢ; ಅಜ್ಞ.