Gorgonzola ಗಾರ್ಗನ್‍ಸೋಲ
ನಾಮವಾಚಕ

ಗಾರ್ಗನ್ಸೋಲ; ಹಸುವಿನ ಹಾಲಿನಿಂದ ತಯಾರಿಸಿದ ಒಂದು ಬಗೆಯ ನೀಲಿ ಚೀಸು, ಗಿಣ್ಣು.