Gordian ಗಾರ್ಡಿಅನ್‍
ಗುಣವಾಚಕ

(ಬಿಚ್ಚಲಾರದ ಕಗ್ಗಂಟೊಂದನ್ನು ಹಾಕಿದನೆಂದು ಪ್ರಖ್ಯಾತನಾದ, ಪ್ರಾಚೀನ ಹ್ರಿಜಿಯಾ ದೇಶದ ರಾಜನಾದ) ಗಾರ್ಡಿಯಸ್ಸನ.

ಪದಗುಚ್ಛ

Gordian knot ಕಗ್ಗಂಟು; ಕಡುಗಂಟು; ಬಿಡಿಸಲಾರದ ತೊಡಕು, ಸಮಸ್ಯೆ: cut the gordian knot (ಬಲಪ್ರಯೋಗದಿಂದ ಯಾ ನಿಯಮಗಳನ್ನು ಬದಿಗೊತ್ತಿ) ಗಂಟು ಹರಿ; ಒಗಟು ಬಿಡಿಸು; ಸಮಸ್ಯೆ ಪರಿಹರಿಸು.