Godwottery ಗಾಡ್‍ವಾಟರಿ
ನಾಮವಾಚಕ

ಉದ್ಯಾನಾಸಕ್ತಿ; ತೋಟಾಸಕ್ತಿ; ಮುಖ್ಯವಾಗಿ ತೋಟಗಾರಿಕೆಯಲ್ಲಿ ಯಾ ತೋಟಗಳನ್ನು ನೋಡಿಕೊಳ್ಳುವ ಬಗ್ಗೆ ಅತಿಯಾದ ಆಸಕ್ತಿವಹಿಸುವುದು ಯಾ ಆಸಕ್ತಿವಹಿಸಿದಂತೆ ನಟಿಸುವುದು.