God-forsaken ಗಾಡ್‍ಹರ್ಸೇಕನ್‍
ಗುಣವಾಚಕ

ಗುಣಲೇಶವಿಲ್ಲದ; ಅನಾಥ; ದಿಕ್ಕಿಲ್ಲದ; ಹಾಳುಬಿದ್ದ; ಹಾಳು ಸುರಿಯುವ; ದರಿದ್ರ; ಯಾವುದೇ ಒಳ್ಳೆಯ ಅಂಶವೂ ಇಲ್ಲದ.

ಪದಗುಚ್ಛ
  1. God-forsaken inhabitants ದಿಕ್ಕಿಲ್ಲದ ನಿವಾಸಿಗಳು.
  2. what a god-farsaken hole! ಎಂಥಾ ಹಾಳುಕೊಂಪೆ!