God-damned ಗಾಡ್‍ಡ್ಯಾಮ್ಡ್‍
ಗುಣವಾಚಕ

ಹಾಳು; ಹಾಳಾದ; ಅನಿಷ್ಟ; ದರಿದ್ರ: I’m so sick of their God-damned faces ನನಗೆ ಅವರ ಹಾಳು ಮುಖಗಳನ್ನು ನೋಡಿ ಚಿಟ್ಟು ಹಿಡಿದುಹೋಗಿದೆ.