God-awful ಗಾಡ್‍ಆಹುಲ್‍
ಗುಣವಾಚಕ

(ಅಶಿಷ್ಟ) ಅತಿ ಭಯಂಕರವಾದ; ತುಂಬ ಅಸಹ್ಯವಾದ; ತೀರ ಅಹಿತಕರವಾದ: your affairs are in a god-awful mess ನಿನ್ನ ವಿಷಯಗಳೆಲ್ಲ ಭಯಂಕರವಾದ ಗೊಂದಲದಲ್ಲಿವೆ.