Gloucester ಗ್ಲಾಸ್ಟರ್‍
ನಾಮವಾಚಕ

ಗ್ಲಾಸ್ಟರ್‍; (ಇಂಗ್ಲೆಂಡಿನ) ಗ್ಲಾಸ್ಟರ್‍ಷೈರ್‍ನಲ್ಲಿ ತಯಾರಿಸಿದ ಒಂದು ಬಗೆಯ ಗಟ್ಟಿಯಾದ ಚೀಸು, ಗಿಣ್ಣು.

ಪದಗುಚ್ಛ

double Gloucester ಡಬಲ್‍ ಗ್ಲಾಸ್ಟರ್‍; ಹಿಂದೆ, ತುಂಬ ಪುಷ್ಟಿಕರವಾಗಿ ತಯಾರಿಸುತ್ತಿದ್ದ ಚೀಸು, ಗಿಣ್ಣು.