See also 2Girondist
1Girondist ಜಿರಾಂಡಿಸ್ಟ್‍
ಗುಣವಾಚಕ
  1. ಜಿರಾಂಡಿಸ್ಟ್‍ ಪಕ್ಷದ; (1791–93ರ ಕಾಲದ) ಹ್ರೆಂಚ್‍ ಶಾಸನ ಸಎಯಲ್ಲಿದ್ದ ಪ್ರಜಾಧಿಪತ್ಯ ಸರ್ಕಾರದ ಮಂದಗಾಮಿ ಪಕ್ಷದ.
  2. ಜಿರಾಂಡಿಸ್ಟ್‍ ಪಕ್ಷದ ಅಭಿಪ್ರಾಯಗಳುಳ್ಳ.
See also 1Girondist
2Girondist ಜಿರಾಂಡಿಸ್ಟ್‍
ನಾಮವಾಚಕ

ಜಿರಾಂಡಿಸ್ಟ್‍:

  1. (1791–93ರ ನಡುವಣ) ಹ್ರೆಂಚ್‍ ಪ್ರಜಾಧಿಪತ್ಯ ಸರ್ಕಾರದ ಮಂದಗಾಮಿ ಪಕ್ಷದವನು.
  2. ಜಿರಾಂಡಿಸ್ಟ್‍ ಪಕ್ಷದ ಅಭಿಪ್ರಾಯಗಳುಳ್ಳವನು.