Gilderoy ಗಿಲ್ಡರಾಯ್‍
ನಾಮವಾಚಕ

ಸ್ಕಾಟ್ಲಂಡಿನ ಒಬ್ಬ ದರೋಡೆಗಾರನ ಹೆಸರು.

ನುಡಿಗಟ್ಟು

higher than Gilderoy’s kite ತುಂಬ ಎತ್ತರದ; ಕಣ್ಣಿಗೆ ಕಾಣಿಸದ: the colt threw him higher than Gilderoy’s kite ಕುದುರೆ ಮರಿಯು ಅವನನ್ನು ಕಣ್ಣಿಗೆ ಕಾಣಿಸದಷ್ಟು ಎತ್ತರಕ್ಕೆ ಎಸೆಯಿತು.