Gilbertian ಗಿಲ್ಬರ್ಟಿಅನ್‍, ಗಿಲ್ಬರ್ಷನ್‍
ಗುಣವಾಚಕ

ವಿಚಿತ್ರ; ಅಸಂಬದ್ಧ; ವಿಪರ್ಯಾಸ; ತಲೆಕೆಳಗಾದ; ತಿರುಗುಮುರುಗಿನ; ಇಂಗ್ಲೆಂಡಿನ ಗಿಲ್‍ಬರ್ಟ್‍ ಮತ್ತು ಸಲಿವನ್‍ ಎಂಬುವರ ಗೀತನಾಟಕಗಳಲ್ಲಿನಂತೆ ಹಾಸ್ಯಭರಿತ ವಿಪರ್ಯಾಸದ ಅಂಶಗಳ: a gilbertian situation ಗಿಲ್‍ಬರ್ಟಿಯನ್‍ ಸನ್ನಿವೇಶ; ವಿಪರ್ಯಾಸದ ಸ್ಥಿತಿ.