Gideon ಗಿಡಿಅನ್‍
ನಾಮವಾಚಕ

ಗಿಡಿಯನ್‍; ಹೋಟೆಲಿನ ರೂಮುಗಳು ಮೊದಲಾದ ಕಡೆ ಬೈಬಲ್ಲನ್ನು ಇಡುವ, 1899 ರಲ್ಲಿ ಸ್ಥಾಪಿತವಾದ ಕ್ರೈಸ್ತಸಂಘದ ಸದಸ್ಯ.