Gestapo ಗೆಸ್ಟಾಪೋ
ನಾಮವಾಚಕ

ಗೆಸ್ಟಾಪೋ:

  1. ರಹಸ್ಯ ಜರ್ಮನ್‍ ನಾಜಿ ಪೊಲೀಸು ದಳ.
  2. (ಹೀನಾರ್ಥಕ ಪ್ರಯೋಗ) ಇದನ್ನು ಹೋಲುವ ಯಾವುದೇ ಸಂಸ್ಥೆ.