Germanophobia ಜರ್ಮ್ಯಾನಹೋಬಿಅ
ನಾಮವಾಚಕ

ಜರ್ಮನ್‍ಭೀತಿ; ಜರ್ಮನಿಯ, ಅದರ ಸರ್ಕಾರದ, ಅದರ ಕಾರ್ಯಕಲಾಪಗಳ, ಅದರ ವೈಲಕ್ಷಣ್ಯಗಳ ವಿಷಯದಲ್ಲಿ ಅತ್ಯಂತ ಅಸಹ್ಯ, ಭೀತಿ.