See also 2Germanophobe
1Germanophobe ಜರ್ಮ್ಯಾನಹೋಬ್‍
ಗುಣವಾಚಕ

ಜರ್ಮನ್‍ ಭೀತ; ಜರ್ಮನಿ ಭಯದ; ಜರ್ಮನಿಯ ಬಗೆಗೆ ಅಸಹ್ಯ ಯಾ ಭಯ ಪಡುವ.

See also 1Germanophobe
2Germanophobe ಜರ್ಮ್ಯಾನಹೋಬ್‍
ನಾಮವಾಚಕ

ಜರ್ಮನ್‍ಭೀತ; ಜರ್ಮನಿಯ ವಿಷಯದಲ್ಲಿ ಭಯಪಡುವವನು.