See also 2Germanophil
1Germanophil ಜರ್ಮ್ಯಾನಹಿಲ್‍
ನಾಮವಾಚಕ

ಜರ್ಮನ್‍ ಪ್ರೇಮಿ; ಜರ್ಮನರಲ್ಲಿ, ಅವರ ಸಂಸ್ಥೆಗಳಲ್ಲಿ, ಪದ್ಧತಿಗಳಲ್ಲಿ ಮೆಚ್ಚುಗೆಯುಳ್ಳವನು.

See also 1Germanophil
2Germanophil ಜರ್ಮ್ಯಾನಹಿಲ್‍
ಗುಣವಾಚಕ

ಜರ್ಮನಿ ಪ್ರೇಮದ; ಜರ್ಮನರಲ್ಲಿ, ಅವರ ಸಂಸ್ಥೆಗಳಲ್ಲಿ, ಪದ್ಧತಿಗಳಲ್ಲಿ ಮೆಚ್ಚುಗೆ ಇರುವ.