Germano- ಜರ್ಮ್ಯಾನೋ-
ಸಮಾಸ ಪೂರ್ವಪದ
  1. ಜರ್ಮನಿಯ, ಅದಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: Germanophobia ಜರ್ಮನಿಯ ಭೀತಿ.
  2. ಜರ್ಮನಿಯ ಮತ್ತು ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: Germano Russion ಜರ್ಮನಿ ಮತ್ತು ರಷ್ಯದ.