Germanizer ಜರ್ಮನೈಸರ್‍
ನಾಮವಾಚಕ
  1. ಜರ್ಮನೀಕರಿಸುವವನು; ಜರ್ಮನ್‍ ರೀತಿನೀತಿಗಳನ್ನು, ಮನಃಪ್ರವೃತ್ತಿಗಳನ್ನು ಅಳವಡಿಸಿಕೊಳ್ಳುವವನು.
  2. ಜರ್ಮನ್ನಾಗುವವನು; ಜರ್ಮನನಂತಾಗುವವನು; ಜರ್ಮನ್‍ ಸಂಪ್ರದಾಯ, ರೀತಿನೀತಿಗಳಿಂದ ಪ್ರಭಾವಿತನಾಗುವವನು.