Germanize ಜರ್ಮನೈಸ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಜರ್ಮನ್‍ ಭಾಷೆಗೆ ಪರಿವರ್ತಿಸು.
  2. ಜರ್ಮನೀಕರಿಸು; ಜರ್ಮನನಂತಾಗಿಸು; ಜರ್ಮನ್‍ ರೀತಿ ನೀತಿಗಳನ್ನು, ಮನೋವೃತ್ತಿಗಳನ್ನು ಅಳವಡಿಸು: cities of the Polish corridor were Germanized when the Nazis took over ನಾಟ್ಸಿಗಳು ಆಕ್ರಮಿಸಿಕೊಂಡಾಗ ಪೋಲಂಡಿನ ಪ್ರದೇಶದಲ್ಲಿಯ ನಗರಗಳು ಜರ್ಮನೀಕೃತವಾದವು.
ಅಕರ್ಮಕ ಕ್ರಿಯಾಪದ

ಜರ್ಮನ್ನಾಗು; ಜರ್ಮನೀಯವಾಗು; ಜರ್ಮನ್‍ ಸಂಪ್ರದಾಯ, ರೀತಿನೀತಿಗಳಿಂದ ಪ್ರಭಾವಿತನಾಗು; ಶೈಲಿ, ಅಭಿರುಚಿ, ಪದ್ಧತಿಗಳು, ಭಾವ, ಸಹಾನುಭೂತಿ, ಮೊದಲಾದವುಗಳಲ್ಲಿ ಜರ್ಮನನಂತಾಗು.