Germanization ಜರ್ಮನೈಸೇಷನ್‍
ನಾಮವಾಚಕ

ಜರ್ಮನೀಕರಣ:

  1. ಜರ್ಮನ್‍ ರೀತಿನೀತಿಗಳ ಮತ್ತು ಪ್ರವೃತ್ತಿಗಳ ಅಳವಡಿಕೆ, ಸ್ವೀಕಾರ.
  2. ಜರ್ಮನ್‍ ಪ್ರಭಾವಕ್ಕೊಳಗಾಗುವುದು; (ಶೈಲಿ, ಅಭಿರುಚಿ, ಪದ್ಧತಿ, ಭಾವ, ಸಹಾನುಭೂತಿ, ಮೊದಲಾದವುಗಳಲ್ಲಿ) ಜರ್ಮನನಂತಾಗುವಿಕೆ.