Germanist ಜರ್ಮನಿಸ್ಟ್‍
ನಾಮವಾಚಕ

ಜರ್ಮನ್‍ ತಜ್ಞ:

  1. ಜರ್ಮನಿ ಮತ್ತು ಅದರ ಭಾಷೆಯನ್ನು ಅರಿತಿರುವವನು.
  2. ಜರ್ಮನ್‍ ಯಾ ಟ್ಯೂಟಾನಿಕ್‍ ಭಾಷಾ ಪಂಡಿತ.
  3. ಜರ್ಮನ್‍ ಭಾವನೆಗಳ ಪ್ರಭಾವಕ್ಕೊಳಗಾದವನು.