Germanism ಜರ್ಮನಿಸಮ್‍
ನಾಮವಾಚಕ
  1. (ಮುಖ್ಯವಾಗಿ ಜರ್ಮನೇತರ ಭಾಷೆ ಯಾ ಉಪಭಾಷೆಗಳಲ್ಲಿ ಪ್ರಯೋಗಿಸುವ) ಜರ್ಮನ್‍ ನುಡಿಗಟ್ಟು; ಜರ್ಮನ್‍ ಭಾಷಾ ಮರ್ಯಾದೆ; ಜರ್ಮನ್‍ ಭಾಷೆಯ ವಿಶಿಷ್ಟ ಲಕ್ಷಣ.
  2. ಜರ್ಮನ್‍ ಪ್ರೀತಿ, ವ್ಯಾಮೋಹ, ಮಮತೆ.
  3. ಜರ್ಮನರ ರೀತಿ ನೀತಿಗಳ, ಭಾವನೆಗಳ ಯಾ ಸಂಸ್ಥೆಗಳ ಒಲವು ಯಾ ಅವುಗಳ ಅನುಕರಣ.
  4. ಜರ್ಮನಿ ದೇಶ ಯಾ ಜನರಿಗೆ ವಿಶಿಷ್ಟವಾದ ಧೋರಣೆಗಳು, ರೀತಿನೀತಿಗಳು, ಗೊತ್ತುಗುರಿಗಳು.