See also 2Georgian  3Georgian
1Georgian ಜಾರ್ಜಿಅನ್‍, ಜಾರ್ಜ್ಯನ್‍
ಗುಣವಾಚಕ

ಜಾರ್ಜೀಯ; ಜಾರ್ಜಿಯನ್‍:

  1. ಇಂಗ್ಲೆಂಡಿನ ಮೊದಲ ನಾಲ್ಕು ಜಾರ್ಜ್‍ ದೊರೆಗಳ ಕಾಲದ (1714–1830).
  2. ಐದನೆಯ ಹಾಗೂ ಆರನೆಯ ಜಾರ್ಜರ ಕಾಲದ (1910–52) (ಮುಖ್ಯವಾಗಿ 1910–20ರ)ವರೆಗಿನ ಸಾಹಿತ್ಯದ.
See also 1Georgian  3Georgian
2Georgian ಜಾರ್ಜಿಅನ್‍, ಜಾರ್ಜ್ಯನ್‍
ಗುಣವಾಚಕ

ಜಾರ್ಜಿಯನ್‍:

  1. (ರಷ್ಯಾದ ಕಾಕಸಸ್ಸಿನ) ಜಾರ್ಜಿಯ ಪ್ರಾಂತದ.
  2. (ಅಮೆರಿಕನ್‍ ಪ್ರಯೋಗದ) ಜಾರ್ಜಿಯ ಸಂಸ್ಥಾನದ.
See also 1Georgian  2Georgian
3Georgian ಜಾರ್ಜಿಅನ್‍, ಜಾರ್ಜ್ಯನ್‍
ನಾಮವಾಚಕ

ಜಾರ್ಜಿಯನ್‍:

  1. ರಷ್ಯಾದ ಕಾಕಸಸ್ಸಿನ ಜಾರ್ಜಿಯ ಪ್ರಾಂತದ ಭಾಷೆ.
  2. (ರಷ್ಯಾದ) ಜಾರ್ಜಿಯದವನು; ಜಾರ್ಜಿಯ ಪ್ರಾಂತದವನು.
  3. (ಅಮೆರಿಕನ್‍ ಪ್ರಯೋಗ) ಜಾರ್ಜಿಯ ಸಂಸ್ಥಾನದವನು.