Geordie ಜಾರ್ಡಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಆಡುಮಾತು) (ಇಂಗ್ಲೆಂಡಿನ ನಾರ್ದಂಬರ್ಲಂಡಿನ) ಟೈನ್‍ಸೈಡ್‍ ಪ್ರದೇಶದವನು.
  2. ಇಪ್ಪತ್ತೊಂದು ಷಿಲಿಂಗುಗಳು.
  3. (ಉತ್ತರ ಇಂಗ್ಲೆಂಡಿನ) ಟೈನ್‍ ನದಿಯ ತೀರದ ಒಂದು ಕಲ್ಲಿದ್ದಲು ಗಣಿ.
  4. ಹಡಗು.
  5. (ಸ್ಕಾಟ್ಲಂಡಿನ ಪ್ರಯೋಗ) (ಕಲ್ಲಿದ್ದಲು ಗಣಿಯಲ್ಲಿ ಬಳಸುವ) ಸುರಕ್ಷಿತ ದೀಪ.