Gehenna ಗಿಹೆನ
ನಾಮವಾಚಕ
  1. ನರಕ; ದಹಿಸುವ, ಚಿತ್ರಹಿಂಸೆಗೆ ಗುರಿಪಡಿಸುವ, ಅತಿ ಸಂಕಟಕ್ಕೊಳಪಡಿಸುವ ಲೋಕ.
  2. (ರೂಪಕವಾಗಿ) ನರಕ; ಚಿತ್ರಹಿಂಸೆ ಕೊಡುವ ಸ್ಥಳ; ಕಾರಾಗೃಹ; ಬಂದೀಖಾನೆ.