Gaullism ಗೋಲಿಸಮ್‍
ನಾಮವಾಚಕ

ಗೋಲಿಸಂ:

  1. ಹ್ರೆಂಚ್‍ ರಾಜಕೀಯ ಹಾಗೂ ಮಿಲಿಟರಿ ನಾಯಕನಾದ ಚಾಲ್‍’ ಡ ಗಾಲನ (ಮರಣ 1970) ತತ್ತ್ವಗಳು ಮತ್ತು ನೀತಿಗಳು.
  2. ಈ ತತ್ತ್ವಗಳನ್ನು ಮತ್ತು ನೀತಿಗಳನ್ನು ಬೆಂಬಲಿಸುವುದು ಯಾ ಪಾಲಿಸುವುದು.