Ganymede ಗ್ಯಾನಿಈಡ್‍
ನಾಮವಾಚಕ
  1. (ಹಾಸ್ಯ ಪ್ರಯೋಗ) ಪಾನಪರಿಚಾರಕ; ಪಾನದಂಗಡಿಯ ಮಾಣಿ; ಮದ್ಯದಂಗಡಿಯಲ್ಲಿ ಪಾನೀಯಗಳನ್ನು ತಂದೊದಗಿಸುವ ಹುಡುಗ.
  2. (ಖಗೋಳ ವಿಜ್ಞಾನ) ಗ್ಯಾನಿಈಡ್‍; ಬೃಹಸ್ಪತಿ ಗ್ರಹದ ಅತ್ಯಂತ ದೊಡ್ಡ ಉಪಗ್ರಹ.
  3. (ಗ್ರೀಕ್‍ ಪುರಾಣ) ಗ್ಯಾನಿಈಡ್‍; ದೇವತೆಗಳು ಒಲಿಂಪಸ್‍ ಪರ್ವತಕ್ಕೆ ಕದ್ದೊಯ್ದ, ಅಲ್ಲಿ ತಮ್ಮ ಪರಿಚಾರಕನನ್ನಾಗಿ ಮಾಡಿಕೊಂಡ ಒಬ್ಬ ಟ್ರೋಜನ್‍ ತರುಣ.