See also 2Gallomaniac
1Gallomaniac ಗ್ಯಾಲೋಮೇನಿಆಕ್‍
ಗುಣವಾಚಕ

ಹ್ರೆಂಚ್‍ ಮೋಹದ; ಹ್ರಾನ್ಸಿನ ಯಾ ಹ್ರೆಂಚರ ವಿಷಯವಾಗಿ ಗೀಳು, ಹುಚ್ಚುಮೋಹ, ಯಾ ಅಂಧಾಭಿಮಾನ – ಇರುವ.

See also 1Gallomaniac
2Gallomaniac ಗ್ಯಾಲೋಮೇನಿಆಕ್‍
ನಾಮವಾಚಕ

ಹ್ರೆಂಚ್‍ ಅಭಿಮಾನಿ; ಹ್ರೆಂಚರ ಯಾ ಹ್ರಾನ್ಸಿನ ವಿಷಯವಾಗಿ ಹುಚ್ಚು ಮೋಹ ಯಾ ಅಭಿಮಾನ ಇರುವವನು.