See also 2Gallo-Roman
1Gallo-Roman ಗ್ಯಾಲೋರೋಮನ್‍
ನಾಮವಾಚಕ

ಗ್ಯಾಲೋರೋಮನ್‍; ರೋಮನ್‍ ಆಳ್ವಿಕೆಯ ಅಂಗವಾಗಿದ್ದಾಗಿನ ಕಾಲದ ಗಾಲ್‍ ಪ್ರಾಂತಕ್ಕೆ ಸೇರಿದವನು ಯಾ ಅಲ್ಲಿಯ ಭಾಷೆ.

See also 1Gallo-Roman
2Gallo-Roman ಗ್ಯಾಲೋರೋಮನ್‍
ಗುಣವಾಚಕ

ಗ್ಯಾಲೋರೋಮನ್‍; ರೋಮನ್‍ ಆಳ್ವಿಕೆಯ ಅಂಗವಾಗಿದ್ದಾಗಿನ ಕಾಲದ ಗಾಲ್‍ ಪ್ರಾಂತಕ್ಕೆ ಸೇರಿದ.