Gallo- ಗ್ಯಾಲೋ-
ಸಮಾಸ ಪೂರ್ವಪದ
  1. ಹ್ರೆಂಚ್‍ – ; ಹ್ರೆಂಚ್‍ ಮತ್ತು – ಎಂಬ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: Gallo-Briton ಹ್ರೆಂಚ್‍ ಬ್ರಿಟನ್‍. Gallo-German ಹ್ರೆಂಚ್‍ಜರ್ಮನ್‍.
  2. = Gaul: Gallo-Roman ಗಾಲ್‍ರೋಮನ್‍.