Gallio ಗ್ಯಾಲಿಓ
ನಾಮವಾಚಕ
(ಬಹುವಚನ Gallios).
  1. (ಮುಖ್ಯವಾಗಿ ಅಧಿಕಾರಿಯ ವಿಷಯದಲ್ಲಿ) ತನ್ನ ಅಧಿಕಾರವ್ಯಾಪ್ತಿಗೆ ಸಂಬಂಧಿಸದ ವಿಷಯದಲ್ಲಿ ಕೈಹಾಕಲೊಲ್ಲದವನು.
  2. ಉಡಾಫೆಯವನು; ಉದಾಸೀನ; ಬೇಜವಾಬ್ದಾರಿಯಿಂದಿದ್ದು ಎಲ್ಲವನ್ನೂ ಲಘುವಾಗಿ ತೆಗೆದುಕೊಳ್ಳುವವ.