Gallicize ಗ್ಯಾಲಿಸೈಸ್‍
ಸಕರ್ಮಕ ಕ್ರಿಯಾಪದ
  1. ಹ್ರೆಂಚೀಕರಿಸು; ಹ್ರೆಂಚರ ಗುಣಲಕ್ಷಣಗಳನ್ನು ಪಡೆಯುವಂತೆ ಮಾಡು: Gallicize an English writer ಇಂಗ್ಲಿಷ್‍ ಲೇಖಕನನ್ನು ಹ್ರೆಂಚ್‍ ಲೇಖಕನನ್ನಾಗಿ ಕಾಣುವಂತೆ ಮಾಡು.
  2. (ಬೇರೆ ಭಾಷೆಯ ಪದ ಯಾ ಪದಗುಚ್ಛವನ್ನು) ಹ್ರೆಂಚ್‍ ಕಾಗುಣಿತಕ್ಕೆ ಯಾ ಉಚ್ಚಾರಣೆಗೆ ಯಾ ಹ್ರೆಂಚ್‍ ಸಂವಾದಿ ಪದಕ್ಕೆ ಯಾ ಪದಗುಚ್ಛಕ್ಕೆ ಅಳವಡಿಸು: Walker gallicized his name to Marcheur ವಾಕರ್‍ ತನ್ನ ಹೆಸರನ್ನು ಮಾರ್ಚರ್‍ ಎಂದು ಅಳವಡಿಸಿಕೊಂಡ.
ಅಕರ್ಮಕ ಕ್ರಿಯಾಪದ

ಹ್ರೆಂಚರಂತಾಗು; ಹ್ರೆಂಚರ ನಡೆನುಡಿ, ಆಲೋಚನೆ, ಮನೋಧರ್ಮ, ಮೊದಲಾದವುಗಳನ್ನು ಅನುಸರಿಸು ಯಾ ಅನುಕರಿಸು.