Gallicism ಗ್ಯಾಲಿಸಿಸಮ್‍
ನಾಮವಾಚಕ
  1. ಹ್ರೆಂಚ್‍ ನುಡಿಗಟ್ಟು; ಪ್ರೆಂಚ್‍ ಭಾಷಾ – ವೈಶಿಷ್ಟ್ಯ, ಸಂಪ್ರದಾಯ; (ಮುಖ್ಯವಾಗಿ ಅನ್ಯ ಭಾಷೆಯ ಭಾಷಣಕಾರ ಯಾ ಲೇಖಕ ಬಳಸುವಂಥ) ಹ್ರೆಂಚ್‍ ವಾಕ್ಸರಣಿ.
  2. ಧಾರಾಳವಾಗಿ ಹ್ರೆಂಚ್‍ ಭಾಷಾ ಸರಣಿಯನ್ನು ಬಳಸುವುದು.
  3. (ನಡೆನುಡಿ, ಆಚಾರವಿಚಾರ. ಮೊದಲಾದವುಗಳಲ್ಲಿ) ಹ್ರೆಂಚ್‍ತನ; ಹ್ರೆಂಚರ ವೈಶಿಷ್ಟ್ಯ, ವೈಲಕ್ಷಣ್ಯ, ಪದ್ಧತಿ, ರೀತಿ: cheek kissing is a gallicism ಕೆನ್ನೆಗೆ ಮುತ್ತಿಡುವುದುಒಂದು ಹ್ರೆಂಚ್‍ ಪದ್ಧತಿ.