Gallicanism ಗ್ಯಾಲಿಕನಿಸಮ್‍
ನಾಮವಾಚಕ
  1. ಗ್ಯಾಲಿಕನ್‍ ಸಿದ್ಧಾಂತ; ಹಿಂದೆ ಹ್ರಾನ್ಸಿನಲ್ಲಿ ಪ್ರತಿಪಾದಿತವಾದ,ಪೋಪನಿಂದ ಸ್ವಲ್ಪಮಟ್ಟಿಗೆ ಸ್ವಯಮಾಧಿಪತ್ಯ ಸಾಧಿಸುವ ಹ್ರೆಂಚ್‍ ರೋಮನ್‍ ಕ್ಯಾಥೊಲಿಕ್‍ ಪಂಗಡದ ಸಿದ್ಧಾಂತ ಮತ್ತು ಆಚರಣೆಗಳ ಸೂತ್ರ.
  2. ಗ್ಯಾಲಿಕನ್‍ ಸಿದ್ಧಾಂತದ ಯಾ ಅದಕ್ಕೆ ಸ್ವಯಮಾಧಿಪತ್ಯ ಬೇಕೆಂಬ ಸಮರ್ಥನೆ.