See also 2Galilean  3Galilean
1Galilean ಗ್ಯಾಲಿಲೀಅನ್‍
ಗುಣವಾಚಕ

ಗೆಲಿಲೀಯ; ಗೆಲಿಲಿಯನ್‍; ಖಗೋಳಶಾಸ್ತ್ರಜ್ಞ ಗೆಲಿಲಿಯೋವಿನ ಯಾ ಅವನಿಗೆ ಸಂಬಂಧಿಸಿದ.

See also 1Galilean  3Galilean
2Galilean ಗ್ಯಾಲಿಲೀಅನ್‍
ಗುಣವಾಚಕ
  1. ಪ್ಯಾಲೆಸ್ಟೈನಿನ ಗೆಲಿಲಿ ಪ್ರದೇಶದ.
  2. ಕ್ರೈಸ್ತ ಧರ್ಮದ.
See also 1Galilean  2Galilean
3Galilean ಗ್ಯಾಲಿಲೀಅನ್‍
ನಾಮವಾಚಕ
  1. ಗೆಲಿಲಿ ನಿವಾಸಿ; ಪ್ಯಾಲೆಸ್ಟೈನಿನ ಗೆಲಿಲಿ ಪ್ರದೇಶದಲ್ಲಿ (ಹುಟ್ಟಿದವ(ಳು)) ಯಾ ವಾಸಿಸುವವ(ಳು).
  2. ಕ್ರೈಸ್ತ(ಧರ್ಮದವ).
  3. (ಹೀನಾರ್ಥಕ ಪ್ರಯೋಗ) ಏಸುಕ್ರಿಸ್ತ.