Galen ಗೇಲನ್‍
ನಾಮವಾಚಕ
  1. ಗೇಲನ್‍; ಕ್ರಿಸ್ತಶಕ ಎರಡನೆ ಶತಮಾನದ ಗ್ರೀಕ್‍ ವೈದ್ಯ ಮತ್ತು ವೈದ್ಯಶಾಸ್ತ್ರಜ್ಞ.
  2. (ಹಾಸ್ಯ ಪ್ರಯೋಗ) (ಯಾವನೇ) ವೈದ್ಯ.